ಬೆಂಗಳೂರು ಕೃಷಿ ವಿ.ವಿ.ಗೀಗ 60 ರ ಸಂಭ್ರಮ
Spread the lovewww.knnkrushisamaya.com DESK ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯಕ್ಕೀಗ (ಜಿ.ಕೆ.ವಿ.ಕೆ) 60 ರ ಸಂಭ್ರಮ. ವಿ.ವಿಯ ಸಂಸ್ಥಾಪನಾ ದಿನಾಚರಣೆಯನ್ನು ದಿನಾಂಕ:01-10-2024 ನೇ ಮಂಗಳವಾರ ಜಿಕೆವಿಕೆ ಆವರಣದಲ್ಲಿರುವ ಡಾ: ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಲಾಗಿದೆ. ಸಂಭ್ರಮಾಚರಣೆಯ ಉದ್ಘಾಟನೆಯನ್ನು ಸನ್ಮಾನ್ಯ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ಪಶು ವಿಜ್ಞಾನ ವಿಭಾಗದ ಉಪಮಹಾನಿರ್ದೇಶಕರು ಡಾ: ರಾಘವೇಂದ್ರ ಭಟ್ಟ ಉಪಸ್ಥಿತರಿರುತ್ತಾರೆ. ವಿವಿಯ ಕುಲಪತಿಗಳಾದ ಡಾ: ಎಸ್.ವಿ. ಸುರೇಶ ಅಧ್ಯಕ್ಷತೆವಹಿಸಲಿದ್ದಾರೆ. … Continue reading ಬೆಂಗಳೂರು ಕೃಷಿ ವಿ.ವಿ.ಗೀಗ 60 ರ ಸಂಭ್ರಮ
Copy and paste this URL into your WordPress site to embed
Copy and paste this code into your site to embed