2024

ಕೃಷ್ಣಮೂರ್ತಿ ಬಿಳಿಗೆರೆ ಎಂಬ ಛೂಮಂತ್ರಯ್ಯ

ಆರ್. ಜಿ. ಹಳ್ಳಿ ನಾಗರಾಜ ನಿನ್ನೆಯಷ್ಟೇ ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಅವರಿಗೆ ಬಾಲ ಸಾಹಿತ್ಯ ವಿಭಾಗದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಕೃತಿ “ಛೂಮಂತ್ರಯ್ಯನ ಕತೆಗಳು”…

Read more

ಸಾಂಸ್ಕೃತಿಕ ಪ್ರಾಧಿಕಾರಗಳು ಕಾಂಗ್ರೆಸ್ ಮತ್ತು ಸರ್ಕಸ್ ಪಿಸ್ತೂಲ್

ನಾಗೇಶ್ ಕೆ.ಎನ್. ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ನೇಮಕ ಮಾಡುವ ಪ್ರಕ್ರಿಯೆ ಆರಂಭದಿಂದಲೂ ಒಂದಿಲ್ಲೊಂದು ಕಾರಣಕ್ಕೆ ಸುದ್ಧಿಯಾಗುತ್ತಲೇ ಇತ್ತು. ಸರ್ಕಾರದಿಂದ ಯಾವುದೇ…

Read more

ಗೊಲ್ಲಳ್ಳಿ ಮತ್ತು “ಕೃಷಿ ಸಮಯ” ಸಂಬಂಧ – ಒಂದು ಭಾವಪೂರ್ಣ ನೆನಪು

ನಾಗೇಶ್ ಕೆ.ಎನ್. ಈಗ್ಗೆ ಏಳೆಂಟು ವರ್ಷಗಳ ಹಿಂದಿನ ಮಾತು. ಬೆಂಗಳೂರು ಕೃಷಿ ವಿ.ವಿ.ಯ EXTENSION DIRECTOR ನಾಗರಾಜ್ ಅವರು ಕೃಷಿ ಮೇಳಕ್ಕೊಂದು ಥೀಮ್ ಸಾಂಗ್ ಮಾಡಬಹುದಾ ಎಂದು…

Read more

ಅಭಿವೃದ್ಧಿಯ ಬಲಿಪೀಠದಲ್ಲಿ ರೈತರು !!!

ಡಾ.ದೇವಿಂದರ್ ಶರ್ಮಾ ಇಂದು ನಿಮಗೆ ವಿಕ್ರಮ ಮತ್ತು ಬೇತಾಳನ ಒಂದು ಕಥೆ ಹೇಳುತ್ತೇನೆ. ‘ಕೃಷಿ ಬಿಕ್ಕಟ್ಟಿ’ಗೆ ಇದು ಹೇಗೆ ಸಮಂಜಸವಾಗಿದೆ? ಎಂದು ನೀವು ಪ್ರಶ್ನಿಸುವ ಮುನ್ನ ಈ…

Read more

ಕೃಷಿ ಕುಟುಂಬಗಳಲ್ಲಿ ಮಹಿಳೆಯರದ್ದೇ 75% ಶ್ರಮ

-ಕವಿತಾ ಕುರುಗಂಟಿ ಭಾರತೀಯ ಕೃಷಿಯ ವಿಚಾರ ಬಂದಾಗ ಇತ್ತೀಚೆಗೆ ಎಂದಾದರೂ ನೀವು ಮಹಿಳಾ ಕೃಷಿಕರ ಬಗ್ಗೆ ಕೇಳಿರುವ ಅಥವಾ ಓದಿರುವ ನೆನಪಿದೆಯಾ? ಎಂದಾಕ್ಷಣ ನಮ್ಮ ಕಣ್ಣ ಮುಂದೆ…

Read more

ಭಾಜಪ + ಡಾ. ಧನಂಜಯ ಸರ್ಜಿ ವರ್ಚಸ್ಸಿಗೆ ಸಂದ ಪ್ರಚಂಡ ಗೆಲುವು

ನೈರುತ್ಯ ಪದವೀಧರ ಕ್ಷೇತ್ರ ಲಾಗಾಯ್ತಿನಿಂದಲೂ ಭಾ.ಜ.ಪ ಭದ್ರಕೋಟೆ. ಭಾರತೀಯ ಜನತಾ ಪಕ್ಷದಲ್ಲಿ ಕೇವಲ ಒಬ್ಬೇ ಒಬ್ಬ ಶಾಸಕ (ಬಿ.ಎಸ್.ವೈ) ಇದ್ದಾಗಲೂ ನೈರುತ್ಯ ಪದವೀಧರ ಕ್ಷೇತ್ರದಿಂದ ಡಿ.ಹೆಚ್. ಶಂಕರಮೂರ್ತಿ…

Read more

ಆರೋಗ್ಯವಂತ ಭೂಮಿಯೆಡೆಗೆ

ಡಾ. ದೇವಿಂದರ್ ಶರ್ಮಾ ‘ನಾವು ಪರಿಸರಕ್ಕೆ ಯಾವುದೇ ಬಗೆಯ ತೊಂದರೆ ಕೊಟ್ಟಲ್ಲಿ ದಿನಕಳೆದಂತೆ ಅದೇ ತಿರುಗಿ ನಮಗೆ ತೊಂದರೆ ಕೊಡುತ್ತದೆ. ಇದು ನಾವು ಎದುರಿಸಲೇಬೇಕಾಗಿರುವ ವಾಸ್ತವ’ ಕ್ಸಿ…

Read more

ಕೃಷಿ ಬಿಕ್ಕಟ್ಟಿನ ಆಳ ಅಗಲ ಮತ್ತು ಪರಿಹಾರ

-ಡಾ. ವಂದನಾ ಶಿವ ಹಸಿರುಕ್ರಾಂತಿಯ ಬಗೆಗಿನ ನನ್ನ ಕಲಿಕೆ ಆರಂಭವಾಗಿದ್ದು 1984 ರಲ್ಲಿ, ಪಂಜಾಬ್ ಗಲಬೆ ಹಾಗೂ ಭೂಪಾಲ್ ದುರಂತದ ಸಂದರ್ಭದಲ್ಲಿ. ಹಸಿರುಕ್ರಾಂತಿಯೊಂದಿಗೆ ಆ ಮಟ್ಟದ ಹಿಂಸೆ…

Read more