ಭಾರತದ ಹಸಿರುಕ್ರಾಂತಿ
ಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಅರವತ್ತರ ದಶಕದ ಆರಂಭದಲ್ಲಿ ವಿವಿಧ ಪ್ರದೇಶಗಳಲ್ಲಿ ನಡೆಸಿದ ಪ್ರಯೋಗಗಳನ್ನು ಅಧ್ಯಯನಕ್ಕೆ ಒಳಪಡಿಸಿದ ನಂತರ ಅರೆಗುಳ್ಳು, ರಸಾಯನಿಕ ಗೊಬ್ಬರ ಮತ್ತು ನೀರಾವರಿಯನ್ನಾಧರಿಸಿದ…
Read moreಭಾರತ ರತ್ನ ಡಾ. ಎಂ.ಎಸ್. ಸ್ವಾಮಿನಾಥನ್ ಅರವತ್ತರ ದಶಕದ ಆರಂಭದಲ್ಲಿ ವಿವಿಧ ಪ್ರದೇಶಗಳಲ್ಲಿ ನಡೆಸಿದ ಪ್ರಯೋಗಗಳನ್ನು ಅಧ್ಯಯನಕ್ಕೆ ಒಳಪಡಿಸಿದ ನಂತರ ಅರೆಗುಳ್ಳು, ರಸಾಯನಿಕ ಗೊಬ್ಬರ ಮತ್ತು ನೀರಾವರಿಯನ್ನಾಧರಿಸಿದ…
Read moreಡಾ.ವಡ್ಡಗೆರೆ ನಾಗರಾಜಯ್ಯ ನಮ್ಮ ಜನಪದರ ನಂಬಿಕೆಯ ಪ್ರಕಾರ ಚಂದ್ರನಿಗೆ ಮದುವೆ ಮಾಡಿಕೊಳ್ಳುವ ಆಸೆಯಾಗುತ್ತದೆ. ಹೆಣ್ಣು ಕೇಳಲೆಂದು ಅಮಾವಾಸ್ಯೆ ಕಳೆದ ಮೇಲೆ ಹೆಣ್ಣಿನವರ ಮನೆಗೆ ನಗುನಗುತ್ತಾ ಹೋಗುತ್ತಾನೆ. "ನೀನಿನ್ನೂ…
Read moreಮಲ್ಲಿಕಾರ್ಜುನ ಹೊಸಪಾಳ್ಯ ಅತ್ಯಂತ ಕಡಿಮೆ ಮಳೆಯಲ್ಲಿ ಬೆಳೆಯುವ, ಕೀಟ-ರೋಗಗಳ ಬಾಧೆಯಿಲ್ಲದ, ತನ್ನೊಡನೆ ಹತ್ತಾರು ಬೆಳೆಗಳನ್ನು ಬೆಳೆಯಲು ಅವಕಾಶ ಮಾಡಿಕೊಡುವ ಸಿರಿಧಾನ್ಯಗಳು ಅತ್ಯಂತ ಕಡಿಮೆ ಫಲವತ್ತಾದ ಭೂಮಿಯಲ್ಲಿಯೂ ಚಿಗುರೊಡೆಯಬಲ್ಲವು.…
Read more-ನಾಗೇಶ್ ಕೆ.ಎನ್. ನೀನು ಕೆಡುಕನ್ನು ಪ್ರಶ್ನಿಸದೇ ಇದ್ದರೆ ಪಾಪ ಮಾಡಿದಂತೆ. If you do not resist evil you are committing sin. ಎಂ.ಕೆ. ಗಾಂಧಿಹೌದು.…
Read more-ಯಜಮಾನ್ ಯಜಮಾನ ಮಲ್ಲಶೆಟ್ಟಪ್ಪ ಮತ್ತು ಸಿದ್ದಪ್ಪ ಹುಲಿಕಟ್ಟು ಆಡುತ್ತಿದ್ದಾರೆ. ಬಹಳ ಹೊತ್ತಾದರೂ ಬರೀ ಕಾಯಿ ಜರುಗಿಸುತ್ತಾ, ಬೀಡಿ ಸೇದುತ್ತಾ ಒಂದೂ ಮಾತನಾಡದೆ ಆಟವನ್ನೇ ದಿಟ್ಟಿಸುತ್ತಿದ್ದ ಮಲ್ಲಶೆಟ್ಟಪ್ಪನನ್ನು ಕುರಿತು,…
Read moreಅನ್ನದ ಪ್ರತಿರೋಧ -1- ರೈತರ ಚರ್ಮ ಕಿತ್ತು ಬರುವಂತೆ ಹೊಡೆದು ಸುಸ್ತಾದ ಪೋಲೀಸನೊಬ್ಬ ಬಸಬಸನೆ ವಾಂತಿ ಮಾಡಿಕೊಂಡ. ಜೀರ್ಣವಾಗದೇ ರಸ್ತೆಗೆ ಬಿದ್ದ ಅನ್ನ ಹೇಳಿತು – “ನಿನ್ನ…
Read more