ಮದುವೆ

ಬೆಳ್ದಿಂಗಳಪ್ಪನ ಪೂಜೆ ಮತ್ತು ಕಾವೇಟಿ ರಂಗನ ಮದುವೆ

ಡಾ.ವಡ್ಡಗೆರೆ ನಾಗರಾಜಯ್ಯ ನಮ್ಮ ಜನಪದರ ನಂಬಿಕೆಯ ಪ್ರಕಾರ ಚಂದ್ರನಿಗೆ ಮದುವೆ ಮಾಡಿಕೊಳ್ಳುವ ಆಸೆಯಾಗುತ್ತದೆ. ಹೆಣ್ಣು ಕೇಳಲೆಂದು ಅಮಾವಾಸ್ಯೆ ಕಳೆದ ಮೇಲೆ ಹೆಣ್ಣಿನವರ ಮನೆಗೆ ನಗುನಗುತ್ತಾ ಹೋಗುತ್ತಾನೆ. "ನೀನಿನ್ನೂ…

Read more