Town Hall Circle Hotel

ಬೀದಿ ಬದಿಯ ದಾಸೋಹಿ ಕುಮಾರಣ್ಣ

ನಾಗೇಶ್ ಕೆ.ಎನ್. ತುಮಕೂರಿನ ಟೌನ್ ಹಾಲ್ ಸರ್ಕಲ್ ಮೂಲೆಯಲ್ಲಿ ನೈಟ್ ಹೋಟೆಲ್ ನಡೆಸುತ್ತಿದ್ದ ದಾಸೋಹಿ ಕುಮಾರ್ ತೀರಿಹೋಗಿದ್ದಾರೆಂಬ ಸುದ್ಧಿ ಕೇಳಿದೆ. ಅದೆಷ್ಟು ಕಾಲ ಅರ್ಧ ರಾತ್ರಿಯಲ್ಲಿ ಎಳ್ಳೀಕಾಯಿ ಚಿತ್ರನ್ನ (ನಮಗೆ…

Read more